golden disc
ನಾಮವಾಚಕ

ಚಿನ್ನದ ತಟ್ಟೆ; ಸ್ವರ್ಣಫಲಕ; ಐದು ಲಕ್ಷ ಗ್ರಾಮಹೋನ್‍ ತಟ್ಟೆಗಳು ಖರ್ಚಾದ ಮೇಲೆ, ಅದನ್ನು ಹಾಡಿದ ವ್ಯಕ್ತಿಗೆ ಕೊಡುವ ಕೊಡುಗೆ, ಪ್ರಶಸ್ತಿ.